Duniya vijay has got arrested. He was hiding in one of the resort in Tamil Nadu. Channammana kere police have traced out his presence and has arrested him finally <br /> <br /> ಮಾಸ್ತಿಗುಡಿ ಕ್ಲೈಮ್ಯಾಕ್ಸ್ ದುರಂತ ಪ್ರಕರಣದ ಅಡಿಯಲ್ಲಿ ದುನಿಯ ವಿಜಯ್ ಅವರನ್ನು ಪೊಲೀಸರು ಹುಡುಕುತ್ತಿದ್ದು ತಮಿಳುನಾಡಿನಲ್ಲಿ ದುನಿಯಾ ವಿಜಯ್ ಸಿಕ್ಕಿಬಿದ್ದಿದ್ದಾರೆ.